ಸಾವಿರಾರು ವರ್ಷಗಳಿಂದಲೂ ಆಯ್ದ ತಳಿಗಳ ಶ್ವಾನಗಳನ್ನು ಸಾಕಲಾಗುತ್ತಿದ್ದು, ಕೆಲವು ಬಾರಿ ಅದೇ ತಳಿಯ ಜೊತೆ ವಂಶಾಭಿವೃದ್ಧಿ ಮಾಡಿಸಿದರೆ ಮತ್ತೆ ಕೆಲವು ಬಾರಿ ಮಿಶ್ರ ಶ್ವಾನ ತಳಿಗಳ ಜೊತೆ ವಂಶಾಭಿವೃದ್ಧಿ ಮಾಡಿಸಲಾಗುತ್ತಿತ್ತು. ಈ ಪ್ರಕ್ರಿಯೆಯು ಈಗಲೂ ಮುಂದುವರೆದಿದ್ದು, ಹಲವು ವೈವಿಧ್ಯ ತಳಿಗಳು, ಮಿಶ್ರ ತಳಿಗಳು ಹಾಗೂ ವಿವಿಧ ಶ್ವಾನ ತಳಿಗಳ ಹುಟ್ಟಿಗೆ ಕಾರಣವಾಗಿದೆ. "ಚಿಹೋವಾದಿಂದ ಗ್ರೇಟ್‌ ಡೆನ್‌ವರೆಗೆ " ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುವ ಏಕಮಾತ್ರ ಪ್ರಾಣಿಯೆಂದರೆ ಶ್ವಾನಗಳು ಮಾತ್ರ. ಶ್ವಾನಗಳ DNAಯು ಮಾನವನಿಗಿಂತ ಎರಡು ಪಟ್ಟು ಹೆಚ್ಚಿನ ವರ್ಣತಂತುಗಳನ್ನು ಹೊಂದಿರುವುದರಿಂದಾಗಿ, ಅವುಗಳ ಮೈಕಟ್ಟು ಮತ್ತು ರೂಪಗಳಲ್ಲಿ ವೈವಿಧ್ಯತೆ ಕಾಣಲು ಸಾಧ್ಯವಾಗಿದೆ. ಈ ಕೆಳಗಿನ ಪಟ್ಟಿಯಲ್ಲಿ ಹಲವಾರು "ತಳಿ"ಗಳ ಬಗ್ಗೆ ವ್ಯಾಖ್ಯಾನ ನಿಡಲಾಗಿದೆ. ಈ ಪಟ್ಟಿಯಲ್ಲಿರುವ ತಳಿಗಳ ಪೈಕಿ ಕೆಲವು ಸಾಂಪ್ರದಾಯಿಕ ತಳಿಗಳಾಗಿರುವ ಸಾಧ್ಯತೆಗಳಿದ್ದು, ಇವುಗಳು ದೀರ್ಘ ಕಾಲದ ಇತಿಹಾಸ ಹೊಂದಿವೆ. ಕೆಲವು ಅಪರೂಪದ ತಳಿಗಳೆಂದು ದಾಖಲಾಗಿದ್ದರೆ, ಇನ್ನೂ ಕೆಲವು ಅಭಿವೃದ್ಧಿ ಹೊಂದುತ್ತಿರುವ ಹೊಸ ತಳಿಗಳಾಗಿವೆ. ಹೆಚ್ಚಿನ ಮಾಹಿತಿಗಾಗಿ ಪ್ರತಿಯೊಂದು ತಳಿಗಳ ಕುರಿತ ಲೇಖನಗಳನ್ನು ಓದಿರಿ. ದೇಶೀಯ ಆಧಾರದ ಮೇಲೆ ವರ್ಗೀಕರಿಸಲಾದ ತಳಿಗಳನ್ನು ದೇಶೀಯ ಶ್ವಾನ ತಳಿಗಳ ಪಟ್ಟಿಯಲ್ಲಿ ನೋಡಿರಿ. ಈ ಪಟ್ಟಿಯು ಕೇವಲ ಶ್ವಾನ ತಳಿಗಳನ್ನು ಹಾಗೂ ಅವುಗಳ ಸಾಮಾನ್ಯ ಹೆಸರುಗಳನ್ನು ಒಳಗೊಂಡಿದೆ. == ತಳಿ ವರ್ಗೀಕರಣಗಳು == ಸಾಮಾನ್ಯವಾಗಿ ತಳಿಗಳನ್ನು ಅಭಿವೃದ್ಧಿಪಡಿಸಲು ಬಳಸಿಕೊಂಡ ತಳಿಗಳ ಕಾರ್ಯನಿರ್ವಹಣೆಯ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಮೂಲ ವಿಧಗಳೆಂದರೆ ಜೊತೆಗಾರ ಶ್ವಾನಜೊತೆಗಾರ ಶ್ವಾನಗಳು, ಕಾವಲು ಶ್ವಾನಗಳು, ಬೇಟೆ ಶ್ವಾನಗಳು, ಹರ್ಡಿಂಗ್ ಶ್ವಾನಗಳು, ಮತ್ತು ಹರ್ಡಿಂಗ್‌ ಶ್ವಾನಸ್ಲೆಡ್ ಶ್ವಾನಗಳು, ಹೀಗೆ ಇನ್ನೂ ಹಲವು ವಿಧಗಳು ಮತ್ತು ಉಪವಿಧಗಳಿವೆ; ಇನ್ನಷ್ಟು ಮಾಹಿತಿಗಾಗಿ ಶ್ವಾನ ವಿಧಗಳ ಪಟ್ಟಿ ಹಾಗೂ ತಳಿ ವರ್ಗೀಕರಣಗಳ ಸಂಪೂರ್ಣ ಪಟ್ಟಿಯನ್ನು ನೋಡಿರಿ. ಇತರೆ ವರ್ಗಗಳೆಂದರೆ: ಅಳಿದುಹೋದ ಶ್ವಾನ ತಳಿಗಳು "ಹೈಪೊಅಲರ್ಜೆನಿಕ್" ತಳಿಗಳು ಹೆಚ್ಚು ಜನಪ್ರಿಯ ಶ್ವಾನ ತಳಿಗಳು (2006ರಲ್ಲಿ) ಪೊಲೀಸ್ ಶ್ವಾನ ತಳಿಗಳು ಶ್ವಾನ ಹೋರಾಟದ ತಳಿಗಳು ಸ್ಪಿಟ್ಜ್ - ಗುರುತಿಸಲಾಗಿಲ್ಲ - ಅಳಿದುಹೋದವುಗಳು == ಇದನ್ನು ನೋಡಿರಿ == ದೇಶೀಯ ಶ್ವಾನ ತಳಿಗಳ ಪಟ್ಟಿ [[ |ಮಿಶ್ರತಳಿ ಶ್ವಾನಗಳ ಪಟ್ಟಿ]] ಕಾವಲುಗಾರ ಶ್ವಾನ ತಳಿಗಳ ಪಟ್ಟಿ == ಆಕರಗಳು == ಎಲ್ಲಾ ಶ್ವಾನ ತಳಿಗಳ ಲೇಖನಗಳಲ್ಲಿ ತಳಿ ಬಾಕ್ಸ್‌ಗಳಲ್ಲಿರುವಂತೆ ಪ್ರಮುಖ ಶ್ವಾನ (ಕೆನಲ್‌) ಕ್ಲಬ್‌ಗ‌ಳಿಗಾಗಿ ಗುರುತಿಸಲ್ಪಟ್ಟ ತಳಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಅಮೆರಿಕನ್‌ ಕೆನಲ್ ಕ್ಲಬ್ ಆಸ್ಟ್ರೇಲಿಯನ್ ನ್ಯಾಷನಲ್ ಕೆನಲ್ ಕೌನ್ಸಿಲ್‌ 2008-08-20 ವೇಬ್ಯಾಕ್ ಮೆಷಿನ್ ನಲ್ಲಿ. ಕೆನಡಿಯನ್ ಕೆನಲ್ ಕ್ಲಬ್ ಫೆಡರೇಷನ್ ಸೈನೊಲಾಜಿಕೆ ಇಂಟರ್ನ್ಯಾಷನಲೆ 2008-09-11 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಕೆನಲ್ ಕ್ಲಬ್ 2008-08-24 ವೇಬ್ಯಾಕ್ ಮೆಷಿನ್ ನಲ್ಲಿ. ನ್ಯೂಜಿಲೆಂಡ್ ಕೆನಲ್ ಕ್ಲಬ್ ಯುನೈಟೆಡ್ ಕೆನಲ್ ಕ್ಲಬ್ 2008-02-19 ವೇಬ್ಯಾಕ್ ಮೆಷಿನ್ ನಲ್ಲಿ. ಅಪರೂಪ ತಳಿ ಜಾಲ . - ಅಂತರಜಾಲ ಶ್ವಾನ ವಿಶ್ವಕೋಶ ಟೆಂಪ್ಲೇಟು: